ಗಾಂಧಿನಗರದಲ್ಲಿ ಸರಣಿ ಅಪಘಾತ

0

ಸುಳ್ಯದ ಗಾಂಧಿನಗರದಲ್ಲಿ ಕಾರು ಓಮಿನಿ ಕಾರಿಗೆ ಡಿಕ್ಕಿ ಹೊಡೆದು ಓಮಿನಿ ಕಾರು ವ್ಯಾನಿಗೆ ಡಿಕ್ಕಿ ಹೊಡೆದ ಘಟನೆ ಇದೀಗ ವರದಿಯಾಗಿದೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಷ್ಟೆ