ಐವರ್ನಾಡು : ರಸ್ತೆಗೆ ಮರಬಿದ್ದು – ರಸ್ತೆ ಸಂಪರ್ಕ ಕಡಿತ

0

ಐವರ್ನಾಡು ಜೂನಿಯರ್ ಕಾಲೇಜು ಸಮೀಪ ರಸ್ತೆ ಬದಿಯ ಮರವೊಂದು ರಸ್ತೆಗೆ ಬಿದ್ದ ಪರಿಣಾಮ ಕೆಲಹೊತ್ತು ರಸ್ತೆ ಸ್ಥಗಿತಗೊಂಡ ಘಟನೆ ಇಂದು ಬೆಳಿಗ್ಗೆ ನಡೆಯಿತು.
ಸ್ಥಳೀಯರು ಸೇರಿ ಮರ ತೆರವುಗೊಳಿಸಿದ ನಂತರ ರಸ್ತೆ ಸಂಚಾರ ಪ್ರಾರಂಭವಾಯಿತು.