ನಿಂತಿದ್ದ ಬಸ್‌ಗೆ ಕಾರು ಡಿಕ್ಕಿಯಾಗಿ ಓರ್ವರಿಗೆ ಗಾಯಗಳಾದ ಘಟನೆ ಅರಂತೋಡು ಬಳಿ ಸಂಭವಿಸಿದೆ.















ಕೊಯಿನಾಡ್‌ನಿಂದ ಸುಳ್ಯಕ್ಕೆ ಬರುವ ಸರಕಾರಿ ಬಸ್ ಅರಂತೋಡಿನಲ್ಲಿ ನಿಲ್ಲಿಸಿ ಜನರನ್ನು ಹತ್ತಿಸುತ್ತಿದ್ದ ಸಂದರ್ಭ ಮಡಿಕೇರಿಂದ ಸುಳ್ಯ ಕಡೆಗೆ ಬರುತ್ತಿದ್ದ ಆಲ್ಟೊ ಕಾರು ಹಿಂದಿನಿಂದ ಬಸ್‌ಗೆ ಡಿಕ್ಕಿ ಹೊಡೆದು ಕಾರ್ ಮುಂಬಾಗ ಜಕಮ್‌ಗೊಂಡಿತು.

ಕಾರಿನಲ್ಲಿ ಮಗು ಸಹಿತ ಐವರು ಪ್ರಯಾಣಿಕರಿದ್ದು, ಓರ್ವರಿಗೆ ಗಾಯಗಳಾಗಿದೆ. ಅರಂತೋಡಿನ ಸಮೃದ್ಧಿ ಅಂಬ್ಯುಲೆನ್ಸ್‌ನಲ್ಲಿ ಸುಳ್ಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.







