ಪವಿತ್ರ ಮಕ್ಕಾ ಮದಿನಾಕ್ಕೆ ಸುಳ್ಯದಿಂದ ತೆರಳಿರುವ ಈ ವರ್ಷದ ಹಜ್ ಯಾತ್ರಿಕರು

0

ಮುಂದಿನ ತಿಂಗಳು ಇಸ್ಲಾಂ ಧರ್ಮೀಯರ ಪವಿತ್ರ ತಿಂಗಳು ದುಲ್ಹಜ್ ಈ ತಿಂಗಳ ಹತ್ತರಲ್ಲಿ ಈದುಲ್ ಅಝ್ಹ ಹಬ್ಬವು ನಡೆಯಲಿದೆ ಈ ಸಂದರ್ಭದಲ್ಲಿ ಪವಿತ್ರ ಹಜ್ಜ್ ಕರ್ಮವು ನಡೆಯಲಿದೆ ಈ ಹಜ್ಜ್ ಕರ್ಮ ನೇರವೆರಿಸಲು ಸುಳ್ಯದಿಂದ ಈ ಬಾರಿ ಸುಮಾರು 60 ಕ್ಕೂ ಅಧಿಕ ಮಂದಿ ಹಜ್ಜ್ ಯಾತ್ರೆ ಕೈಗೊಳ್ಲಲಿದ್ದಾರೆ.

ಸುಳ್ಯ ಹರ್ಲ ಫೌಂಡೇಶನ್ ಅಧ್ಯಕ್ಷ ಉದ್ಯಮಿ ಅಬ್ದುಲ್‌ ಲತೀಫ್ ಹರ್ಲಡ್ಕ ಮತ್ತು ಅವರ ಧರ್ಮಪತ್ನಿ ಉಮೈರಾ ಯೂಸುಫ್,ದ.ಕ.ಜಿಲ್ಲೆ ಅಡಿಕೆ ವರ್ತಕರ ಸಂಘದ ಕೋಶಾಧಿಕಾರಿ ಮೂಸನ್ ಕಲೀಮ್( ಸಲೀಂ ಪೆರಂಗೊಡಿ) ಅವರ ತಂದೆ ಮಹಮ್ಮದ್ ಶೆಟ್ಟಿಯಡ್ಕ, ತಾಯಿ ಮರಿಯಮ್ಮ ಶೆಟ್ಟಿಯಡ್ಕ,ಪತ್ನಿ ಅಸ್ಮಾ,ಅವರ ಕುಟುಂಬದ ಸದಸ್ಯರಾದ ಝೈಬುನ್ನೀಸ ಜಿ.ಹೆಚ್,ಮರಿಯಮ್ಮ ಗೂನಡ್ಕ,ಸುಳ್ಯ ಭಾರತ್ ಶಾಮಿಯಾನ ಮಾಲಕ ಉದ್ಯಮಿ ಜಿ.ಪಿ ಸಂಶುದ್ದೀನ್,ಅವರ ಪತ್ನಿ ನಜಿಮ್ಮುನ್ನೀಸಾ,ಸುಳ್ಯ ಅಡ್ಕಾರ್ ನಿವಾಸಿ ಅನಿವಾಸಿ ಉದ್ಯಮಿ ಅಬ್ದುಲ್‌ ಬಶೀರ್ ಅಡ್ಕೊ ಅಬುದಾನಿ ಅವರ ಪತ್ನಿ ಪಾತಿಮತ್ತ್ ಸೌದ ,ಮಕ್ಕಳಾದ ಇಬ್ರಾಹಿಂ ಅಬ್ದುಲ್‌ ಬಶೀರ್, ಮಹಮ್ಮದ್ ಸಬಾ ಹಾಗೂ ಸಹೋದರಿ ಮರಿಯಮ್ಮ ಅಡ್ಕ,ಸಂಪಾಜೆ ಸೊಸೈಟಿ ಮಾಜಿ ನಿರ್ದೇಶಕ ಕೃಷಿಕರಾದ ಹಮೀದ್ ಹಸೈನಾರ್ ಮತ್ತು ಅವರ ಪತ್ನಿ ಬೀಪಾತಿಮ್ಮ ಸಂಪಾಜೆ,ಸುಳ್ಯ ಹಳೇಗೆಟು ನಿವಾಸಿ ಉದ್ಯಮಿ ಜಿ.ಕೆ ಅಬ್ದುಲ್‌ ರಜಾಕ್ ಅವರ ಪತ್ನಿ ನಸೀಮಾ ರಜಾಕ್,ಸುಳ್ಯ ಗಾಂಧಿನಗರ ಬೀಜಕೊಚ್ಚಿ ಕೆ ವಿ ಮಾಹಿನ್ ಮತ್ತು ಅವರ ಪತ್ನಿ ಪಾತಿಮತ್ತ್ ಪೌಝಿಯಾ,ಅಜ್ಜಾವರ ಅಡ್ಕ ಜಿ ಹೆಚ್ ಅಶ್ರಫಿ,ಅವರ ಪತ್ನಿ ಶಹಜತ್ ಬೀಬಿ,ಅತ್ತಿಗೆ ನೆಬಿಸಾ, ಅಲೆಟ್ಟಿ ಗ್ರಾಮ ಪೈಂಬಚ್ಚಾಲ್ ಅಬ್ದುಲ್‌ ರಹಿಮಾನ್ ಮತ್ತು ಅವರ ತಾಯಿ ಪಾತ್ತುಮ್ಮ ,ಸುಳ್ಯ ಜೂನಿಯರ್ ಕಾಲೇಜ್ ಬಳಿ ನಿವಾಸಿ ಮಹಮ್ಮದ್ ಮಲ್ನಾಡ್ ರವರ ಪತ್ನಿ ಝೊಹಾರ,ಮಗಳು ಶಂಶಾದ್,ಆಳಿಯ ನಾಸೀರ್,ಮಾಂಙಮ್ಮಕಡಬ,ಆಯಿಶಾ ಕೆರೆಮೂಲೆ ,ಸುಳ್ಯ ಅಡಿಕೆ ವರ್ತಕ ಮುರೂರು ಅಬ್ದುಲ್‌ ಮಜೀದ್,ಅವರ ಪತ್ನಿ ಪೌಝಿಯಾ ,ಜಾಲ್ಸೂರು ಅಡ್ಕಾರ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಉಸ್ಮಾನ್ ಮತ್ತು ಅವರ ಪತ್ನಿ ಖತೀಜ,ಸುಳ್ಯ ಶಾಂತಿನಗರ ನಿವಾಸಿ ಅನಿವಾಸಿ ಉದ್ಯಮಿ ಅಬ್ದುಲ್‌ ಲತೀಫ್ ಮತ್ತು ಅವರ ಅತ್ತೆ ಮಮ್ತಾಜ್,ಸುಳ್ಯ ಕಲ್ಲುಗುಂಡಿ ಬಾಲೆಂಬಿ ಅಬ್ದುಲ್‌ ಹಮೀದ್ ಮತ್ತು ಅವರ ಪತ್ನಿ ರಮೀಝಾ,ಸುಳ್ಯ ಪೊಲೀಸ್ ಠಾಣೆಯಲ್ಲಿ ಎಎಸೈಯಾಗಿದ್ದ ಮಹಮ್ಮದ್ ಆಲಿ ಎಣ್ಮೂರು ಮತ್ತು ಅವರ ಪತ್ನಿ ಜಸಿಲಾ ,ನೆಬಿಸಾ ಮಹಮ್ಮದ್ ಕುಶಾಲನಗರ,ಕಲ್ಲುಗುಂಡಿ ದಂಡಕಜೆ ಎ ಬಿ ಇಬ್ರಾಹಿಂ ಮತ್ತು ಅವರ ಪತ್ನಿ ನೆಫಿಸಾ,ಅನಿವಾಸಿ ಉದ್ಯಮಿ ಚೊಕ್ಕಾಡಿ ಶೇಣಿ ಹಾರಿಶ್ ಮತ್ತು ಮಂಗಳೂರಿನಲ್ಲಿ ನ್ಯಾಯವಾದಿ ಯಾಗಿರುವ ಅಬ್ದುಲ್‌ ರಜಾಕ್ ಅಡ್ಕಾರ್ ಮತ್ತು ಅವರ ಕುಟುಂಬದ ಸದಸ್ಯರಾದ ಸಿಯಾನ ಜಾಲ್ಸೂರು, ನೆಪಿಸಾ ಪೈಂಬಚ್ಚಾಲ್,ಖದೀಜ ಹಳೇಗೆಟು, ಸಂಪಾಜೆ ಮಹಮ್ಮದ್ ಹನೀಪ್ ಇ ಆರ್ ಮತ್ತು ಅವರ ಪತ್ನಿ ಸಾರಮ್ಮ, ಅಲೆಟ್ಟಿ ಗ್ರಾಮದ ಕುಂಭಕ್ಕೊಡು ಸೀದಿಕುಂಞಿ ಮತ್ತು ಅವರ ಮಗ ಅನಿವಾಸಿ ಉದ್ಯಮಿ ಇಸಾಕ್ ,ಬೊಳುಬೈಲು ಖದೀಜ,ಆಯೀಶಾ,ಸಫಿಯಾ,ಅಮ್ಜದ್,ಅಸ್ಮಾ ಅಮ್ಜದ್ ಸೇರಿದಂತೆ ಆರುವತ್ತು ಮಂದಿ ಸುಳ್ಯದಿಂದ ಪವಿತ್ರ ಹಜ್ಜ್ ಯಾತ್ರೆ ಕೈಗೊಳ್ಳಲಿದ್ದಾರೆ