ಸುಳ್ಯ ಮೆಸ್ಕಾಂ ಎ.ಇ.ಇ. ಹರೀಶ್ ನಾಯ್ಕ್ ರಜೆ – ಸುಬ್ರಹ್ಮಣ್ಯದ ಸತೀಶ್ ಸಪಲ್ಯರಿಗೆ ಪ್ರಭಾರ April 28, 2026 0 FacebookTwitterWhatsApp ಸುಳ್ಯ ಮೆಸ್ಕಾಂ ಉಪ ವಿಭಾಗದ ಎ.ಇ.ಇ. ಹರೀಶ್ ನಾಯ್ಕ್ ರವರು ರಜೆ ಹಾಕಿರುವ ಕಾರಣ ಸುಬ್ರಹ್ಮಣ್ಯ ಮೆಸ್ಕಾಂ ಎ.ಇ.ಇ. ಸತೀಶ್ ಸಪಲ್ಯರಿಗೆ ಸುಳ್ಯ ಉಪವಿಭಾಗದ ಪ್ರಭಾರ ವಹಿಸಲಾಗಿದೆ ಎಂದು ತಿಳಿದುಬಂದಿದೆ.