ಪರ್ಸ್ ಕಳೆದುಹೋಗಿದೆ

0

ಸುಳ್ಯ ಬಂಟರಭವನದಿಂದ ಕೆವಿಜಿ ಐಪಿಎಸ್ ಮಧ್ಯೆ ಮೋಹನ ಉಬ್ರಾಳ ಎಂಬವರ ಪರ್ಸ್ ಕಳೆದುಹೋಗಿದೆ. ಅಮೂಲ್ಯ ದಾಖಲೆಗಳು ಮತ್ತು ನಗದು ಇರುವ ಈ ಪರ್ಸನ್ನು ಸುದ್ದಿ ಕಚೇರಿ ಗೆ ತಲುಪಿಸಬೇಕಾಗಿ ವಿನಂತಿಸಿದ್ದಾರೆ.