













ಮರ್ಕಂಜದ ಪನಿವಾರ ನಾಗ ಸಾನಿಧ್ಯ ಮತ್ತು ಗುಳಿಗ ಸಾನಿಧ್ಯದಲ್ಲಿ ಪನಿವಾರ ಗುಳಿಗ ದೈವದ ನೇಮೊತ್ಸವವು ಇಂದು ನಡೆಯಲಿದೆ.
ಪೂ.9 ಗಂಟೆಗೆ ಗಣಹೋಮ, ನಂತರ ನಾಗತಂಬಿಲ, ಗುಳಿಗ ತಂಬಿಲ ಸೇವೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7.30ಕ್ಕೆ ಬಲ್ನಾಡು ಪೇಟೆ ಬಸದಿಯಿಂದ ಭಂಡಾರ ಬಂದು ನಂತರ ರಾತ್ರಿ ದೈವದ ನೇಮೋತ್ಸವ ನಡೆಯಲಿದೆ.
ನಾಳೆ ಮಧ್ಯಾಹ್ನ ಸಾನಿಧ್ಯದಲ್ಲಿ ಗುಳಿಗ ದೈವದ ಅಗೇಲು ಸೇವೆ ನಡೆಯಲಿದೆ.







