













ಮೇ.8ರಂದು ಸಂಜೆ ಸುರಿದ ಬಾರೀ ಗಾಳಿ ಮಳೆಯ ಪರಿಣಾಮ ಸುಳ್ಯ ಬೂಡು ಶ್ರೀ ಭಗವತೀ ದೈವಸ್ಥಾನಕ್ಕೆ ಹೋಗುವ ರಸ್ತೆಗೆ ಮರವೊಂದು ಬಿದ್ದಿ ಹಾನಿ ಸಂಭವಿಸಿದೆ. ಸಂಜೆ ಮಳೆ ಸುರಿದಿದ್ದು ಈ ವೇಳೆ ರಸ್ತೆ ಬದಿಯಲ್ಲಿದ್ದ ಮರ ಮುರಿದು ಬಿದ್ದಿದೆ. ಪರಿಣಾಮ ಎರಡು ವಿದ್ಯುತ್ ಕಂಬಗಳು ಕೂಡಾ ನೆಲಕ್ಕುರುಳಿದೆ. ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿದೆ.







