ಪೆರಾಜೆ ದೇವಸ್ಥಾನದಲ್ಲಿ ಶನಿಪೂಜೆ May 16, 2026 0 FacebookTwitterWhatsApp ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಇಂದು ಶನಿ ಪೂಜೆ ನಡೆಯಿತು. ಊರ ಹಾಗೂ ಪರ ಊರ ಭಕ್ತಾದಿಗಳು ಪಾಲ್ಗೊಂಡರು.