ದಿ. ಭಾನುಮತಿ ಕೆದಂಬಾಡಿಯವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆ

0

ಇತ್ತೀಚಿಗೆ ನಿಧನರಾದ ಉಬರಡ್ಕಮಿತ್ತೂರು ಗ್ರಾಮದ ದಿ. ಭಾನುಮತಿ ಕೆದಂಬಾಡಿಯವರ ವೈಕುಂಠ ಸಮಾರಾಧನೆ ಕಾರ್ಯಕ್ರಮ ಮತ್ತು ಶ್ರದ್ಧಾಂಜಲಿ ಸಭೆ ಮೇ. 17ರಂದು ಸುಳ್ಯದ ಸದನ್ ರೆಸಿಡೆನ್ಸಿಯ ಸಭಾಭವನದಲ್ಲಿ ನಡೆಯಿತು.

ಸುಳ್ಯ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್ ಗಂಗಾಧರರವರು ಮೃತರ ಬಗ್ಗೆ ಮಾತನಾಡಿ ನುಡಿನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಈ ಸಂದರ್ಭದಲ್ಲಿ ಸುರೇಶ್ ಕೆದಂಬಾಡಿ, ಶ್ರೀಮತಿ ಭಾರತಿ ಸುರೇಶ್, ಶ್ರೀಮತಿ ಭಾರತಿ ತೀರ್ಥರಾಮ ಅಡ್ತಲೆ, ಪ್ರತೀಕ್ ಕೆದಂಬಾಡಿ, ಶ್ರೀಮತಿ ಮನಿಷಾ ಪ್ರತೀಕ್, ಡಾ. ಆರ್ಥಿಕ್ ಕೆದಂಬಾಡಿ, ಕು.ಲಹರಿ, ಕುಟುಂಬಸ್ಥರು, ಬಂಧು ಮಿತ್ರರು ಉಪಸ್ಥಿತರಿದ್ದರು.