ಸುಳ್ಯದ ಅಲ್ಪಾ ಕಿಡ್ಸ್ ವೇರ್ ನಲ್ಲಿ ಮಾನ್ಸೂನ್ ಆಫರ್, ಪ್ರತೀ ಖರೀದಿಗೆ 25 % ವಿಶೇಷ ದರ ಕಡಿತ ಮಾರಾಟ

0

ಸುಳ್ಯದ ರಥಭೀದಿಯಲ್ಲಿ ಕಾರ್ಯಚರಿಸುತ್ತಿರುವ ಅಲ್ಪಾ ಕಿಡ್ಸ್ ವೇರ್ ಸಂಸ್ಥೆಯಲ್ಲಿ ಮಾನ್ಸೂನ್ ಅಂಗವಾಗಿ ಶೇಕಡ 25% ದರ ಕಡಿತ ಮಾರಾಟ ನೀಡುತ್ತಿದೆ.

ಈ ರಿಯಾಯಿತಿ ದರದ ಮಾರಾಟವು ಮೇ 17 ರಿಂದ ಜೂ 5 ರವರೆಗೆ ನಡೆಯಲಿದೆ. ಸಂಸ್ಥೆಯಲ್ಲಿ ಮಕ್ಕಳಿಗೆ ಬೇಕಾಗುವ ಎಲ್ಲಾ ತರಹದ ಬ್ರಾಂಡೆಡ್ ಬಟ್ಟೆಗಳು, ನೈಟ್ ಡ್ರೆಸ್ , ಪಾರ್ಟಿ ವೇರ್, ಕ್ರಾಡಲ್ಸ್ ಸೇರಿದಂತೆ ಮಕ್ಕಳ ತೊಟ್ಟಿಲು, ವಾಕರ್ ಇನ್ನಿತರ ಕಾಸ್ಮೆಟಿಕ್ ಸಾಮಗ್ರಿಗಳು ಲಭ್ಯವಿರುತ್ತದೆ ಎಂದು ಮಾಲರಾದ ಹನೀಫ್ ಅಲ್ಫಾ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.