ಪೆರುವಾಜೆ ಕೊಲ್ಯ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬ – ಮೆಸ್ಕಾಂ ಗೆ ಮನವಿ

0

ಪೆರುವಾಜೆ – ಕೊಲ್ಯ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬ ರಸ್ತೆ ಮಧ್ಯೆ ಇದ್ದು ಇದನ್ನು ತೆರವು ಗೊಳಿಸಲು ಬೆಳ್ಳಾರೆ ಮೆಸ್ಕಾಂ ಸಹಾಯಕ ಇಂಜಿನೀಯರ್ ಅವರ ಗಮನಕ್ಕೆ ತಂದಿದ್ದು ಶೀಘ್ರ ದಲ್ಲಿ ಸ್ಥಳಾಂತರ ಗೊಳಿಸುವ ಭರವಸೆ ನೀಡಿದ್ದಾರೆ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಚಿನ್ ರಾಜ್ ಶೆಟ್ಟಿ ತಿಳಿಸಿದ್ದಾರೆ.