













ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿರುವ ಗೋಕುಲಂ ಮಕ್ಕಳ ವಸ್ತ್ರ ಮಳಿಗೆಯಲ್ಲಿ 5 ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಖರೀದಿಯ ಮೇಲೆ ಡಿಸ್ಕೌಂಟ್ ಸೇಲ್ಸ್ ಮೇ.25 ರಿಂದ ಜೂ.15 ರ ತನಕ ನಡೆಯಲಿರುವುದು.
ಖರೀದಿಯ ಮೇಲೆ ಗ್ರಾಹಕರಿಗೆ ಶೇ.15 ರಿಂದ 30 ರ ತನಕ ವಿಶೇಷ ರಿಯಾಯಿತಿ ಮಾರಾಟ ಮಾಡಲಾಗುವುದು. ರೂ.750 ಕ್ಕಿಂತ ಮೇಲ್ಪಟ್ಟು ಖರೀದಿ ಮಾಡಿದ ಗ್ರಾಹಕರಿಗೆ ಶೇ.30 ರ ತನಕ ಹಾಗೂ ರೂ.750 ಕ್ಕಿಂತ ಕಡಿಮೆ ಬೆಲೆಯ ಖರೀದಿಯ ಮೇಲೆ ಶೇ.15 ರಷ್ಟು ರಿಯಾಯಿತಿ ಮಾರಾಟ ಹಾಗೂ ಟ್ರೋಲಿ ಬ್ಯಾಗ್ ನ ಮೇಲೆ ಪ್ಲಾಟ್ ಶೇ.40 ರಷ್ಟು ರಿಯಾಯಿತಿನೀಡಲಾಗುವುದು ಎಂದು ಪಾಲುದಾರರು ತಿಳಿಸಿದರು.







