ಲಕ್ಷ್ಮೀ ಕಲ್ಲಡ್ಕ ನಿಧನ May 24, 2026 0 FacebookTwitterWhatsApp ಮಂಡೆಕೋಲು ಗ್ರಾಮದ ಕಲ್ಲಡ್ಕ ನಿವಾಸಿ ಲಕ್ಷ್ಮೀ ಎಂಬವರು ಅಸೌಖ್ಯದಿಂದ ಮೇ.23ರಂದು ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ವಸಂತ್ ಕೆ., ಹರೀಶ್ ಕೆ., ವಿಶ್ವನಾಥ ಕೆ., ಪುತ್ರಿ ಪುಷ್ಪಾವತಿ ಕೆ. ಹಾಗೂ ಸೊಸೆಯಂದಿರು, ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.