













ಪೆರಾಜೆ ಬಳಿ ಎರಡು ದ್ವಿಚಕ್ರ ವಾಹನಗಳ ಮಧ್ಯೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಗಾಯಾಳು ಇದೀಗ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ಇವರು ಕಾಸರಗೋಡು ಕಡೆಯವರೆಂದು ತಿಳಿದುಬಂದಿದೆ. ಒಬ್ಬನೇ ರೈಡರ್ ಇದ್ದ ಬೈಕ್ ಸವಾರ ಮೃತಪಟ್ಟಿರುವುದರಿಂದ ಅವರ ವಿವರಗಳು ಇನ್ನಷ್ಟೇ ತಿಳಿದುಬರಬೇಕಾಗಿದೆ. ಇನ್ನೊಂದು ಬೈಕ್ನಲ್ಲಿದ್ದ ಇಬ್ಬರು ಸವಾರರು ಪೆರಾಜೆಯವರೆಂದು ಹೇಳಲಾಗುತ್ತಿದೆ. ಹೆಸರುಗಳು ತಿಳಿದುಬಂದಿಲ್ಲ.







