













ಸುಳ್ಯದ ರಾಜೇಶ್ ಪೆಟ್ರೋಲ್ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ನವಮಿ ಬಿಲ್ಡಿಂಗ್‌ನಲ್ಲಿ ಜೈ ಭವಾನಿ ಸ್ಟೇಷನರಿ ಪ್ರಾರಂಭಗೊAಡಿದೆ.
ಇಲ್ಲಿ ಕಪ್ಪು-ಬಿಳುಪು ಪ್ರಿಂಟ್, ಕಲರ್ ಪ್ರಿಂಟ್ ಮತ್ತು ಜೆರಾಕ್ಸ್ ,ಎಲ್ಲಾ ವಿಧದ ಪೇಪರ್, ಜಿಕೆ ಕಾಪಿಯರ್, ಕಾಪಿಯರ್ ಗೋಲ್ಡ್
ಎಕ್ಸೆಲ್ ಬಾಂಡ್, ಟಿಎನ್‌ಎಎಲ್, ನೋಟ್ ಬುಕ್. ಸ್ಟೇಷನರಿ , ಶಾಲೆ ಹಾಗೂ ಆಫೀಸ್ ಬ್ಯಾಗ್‌ಗಳು ಹೋಲ್‌ಸೆಲ್ & ರಖಃ ದರದಲ್ಲಿ ಲಭ್ಯ.
ಸುಳ್ಯದ ಜನತೆ ಇದರ ಪ್ರಯೋಜನ ಪಡೆಯುವಂತೆ ಮಾಲಕ ಮಹೇಂದ್ರ ಸಿಂಗ್ ತಿಳಿಸಿದ್ದಾರೆ.








