













ಪೆರಾಜೆಯಲ್ಲಿ ಇಂದು ಸಂಜೆ ನಡೆದ ಬೈಕ್ ಅಪಘಾತದಲ್ಲಿ ಗಂಭೀರ ಜಖಂಗೊಂಡ ಓರ್ವ ಸವಾರ ಮೃತಪಟ್ಟೊದ್ದು, ಇನ್ನೀರ್ವರೂ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಲುಗುಂಡಿಯ ಯುವಕರಾದ ಸುಮಂತ್ ಮತ್ತು ರವಿ ಎಂದು ಗುರುತಿಸಲಾಗಿದೆ. ಅವರ ಸ್ಥಿತಿಯೂ ಗಂಭೀರವಾಗಿರುವುದಾಗಿ ಹೇಳಲಾಗಿದೆ.
ಮೃತ ಬೈಕ್ ಸವಾರ ಕೇರಳದ ಪಯ್ಯನ್ನೂರು ನಿವಾಸಿ ಎಂದು ಗೊತ್ತಾಗಿದ್ದು, ಅವರ ಹೆಸರು ಪ್ರದೀಪ್ ಎಂದು ತಿಳಿದುಬಂದಿದೆ. ಅವರ ಫೊಟೋ ಲಭ್ಯವಾಗಿದೆ.







