ಜನಾರ್ಧನ ಹೊಸೊಳಿಕೆ ನಿಧನ May 25, 2026 0 FacebookTwitterWhatsApp ಮರ್ಕಂಜ ಗ್ರಾಮದ ಹೊಸೊಳಿಕೆ ಜನಾರ್ಧನ ಎಂಬವರು ನಿನ್ನೆ ಸಂಜೆ ಸುಳ್ಯದ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 64 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಜಯಲಕ್ಷ್ಮಿ, ಪುತ್ರರಾದ ರೋಹಿತ್, ವಿನ್ಯಾಸ್, ಭರತ್ ರವರನ್ನು ಅಗಲಿದ್ದಾರೆ.