ಕೋಡಿ ಪ್ರಯಾಣಿಕರ ತಂಗುದಾಣ ಬಳಿ 10 ದಿನಗಳಿಂದ ನಿಂತಿರುವ ಸ್ಕೂಟಿ..! May 27, 2026 0 FacebookTwitterWhatsApp ಕನಕಮಜಲು ಗ್ರಾಮದ ಕೋಡಿ ಪ್ರಯಾಣಿಕರ ತಂಗುದಾಣದ ಬಳಿ ಸುಮಾರು ಹತ್ತು ದಿನಗಳಿಂದ ಸ್ಕೂಟಿಯೊಂದು ನಿಂತಿದ್ದು, ವಾರಿಸುದಾರರಿಲ್ಲದೆ ಅನಾಥವಾಗಿದೆ.