ಹರಿಹರೇಶ್ವರ ದೇವಾಲಯದ ತೋಟದಲ್ಲಿ 21 ಕೆ.ಜಿ ತೂಕದ ಕುಂಬಳಕಾಯಿ

0

ಶ್ರೀ ಹರಿಹರೇಶ್ವರ ದೇವಾಲಯದ ಅಡಿಕೆ ತೋಟದಲ್ಲಿ ದೊಡ್ಡ ಗಾತ್ರದ 21 ಕೆ.ಜಿ ತೂಕದ ಕುಂಬಳಕಾಯಿ ಆಗಿರುವುದಾಗಿ ತಿಳಿದು ಬಂದಿದೆ.

ಅಡಿಕೆ ತೋಟ ಪುನಶ್ಚೇತನ ಮಾಡುವಾಗ ಅಡಿಕೆ ಗಿಡ ನೆಟ್ಟಮೇಲೆ ಅಡಿಕೆ ಗಿಡದ ಬುಡಗಳಲ್ಲಿ ಕುಂಬಳಕಾಯಿ, ಚೀನಿಕಾಯಿ. ಸೌತೆ ಬೀಜಗಳನ್ನು ನಾಟಿಮಾಡಲಾಗಿತ್ತು. ಎಲ್ಲವೂ
ಫಸಲು ಬರಲಾರಂಬಿಸಿದ್ದು ಕುಂಬಳಕಾಯಿ ಬಳ್ಳಿಯೊಂದರಲ್ಲಿ ದೊಡ್ಡ ಗಾತ್ರದ ಕುಂಬಳ ಕಾಯಿ ಆಗಿ ಎಲ್ಲರ ಗಮನ ಸೆಳೆದಿದೆ.