













ಪಂಬೆತ್ತಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಂಸತ್ ರಚನೆ ನಡೆಯಿತು.
ಶಾಲಾ ನಾಯಕಿಯಾಗಿ 7 ನೇ ತರಗತಿಯ ವರ್ಷಿಣಿ ಉಪನಾಯಕನಾಗಿ 7ನೇ ತರಗತಿಯ ಮೋಹನ ಕುಮಾರ್ ವಿ ಆಯ್ಕೆಯಾದರು.
ಗೃಹಮಂತ್ರಿ ಶಶಾಂಕ್ ಉಪಗೃಹ ಮಂತ್ರಿ ಚಿತ್ರೇಶ್
ಶಿಕ್ಷಣಮಂತ್ರಿ ಜಾನ್ವಿ ಉಪ ಶಿಕ್ಷಣ ಮಂತ್ರಿ ಮನೀಷ್, ಸಾಂಸ್ಕೃತಿಕ ಮಂತ್ರಿ ವೈಷ್ಣವಿ ಉಪ ಸಾಂಸ್ಕೃತಿಕ ಮಂತ್ರಿ ಹಿಮಾನಿ, ಆರೋಗ್ಯ ಮಂತ್ರಿ ಗ್ರೀಷ್ಮಾ ಉಪ ಆರೋಗ್ಯ ಮಂತ್ರಿ ಯುಹಾನ್, ಆಹಾರ ಮಂತ್ರಿ ಆತ್ಮಿ ಉಪ ಆಹಾರ ಮಂತ್ರಿ ಹವನಿ, ಕ್ರೀಡಾ ಮಂತ್ರಿ ಪ್ರಣಮ್ ಉಪಕ್ರೀಡಾ ಮಂತ್ರಿ ದೀಕ್ಷಿತ್, ಕೃಷಿ ಮಂತ್ರಿ ಪೃಥ್ವಿಕ್ ಉಪಕೃಷಿ ಮಂತ್ರಿ ವರ್ಷಿಣಿ, ನೀರಾವರಿ ಮಂತ್ರಿ ಮೌಲ್ಯ ಉಪನೀರಾವರಿಮಂತ್ರಿ ಪ್ರಾಪ್ತಿ, ಸ್ಪೀಕರ್ ನಿರೀಕ್ಷಾ ಮುಖ್ಯ ಕಾರ್ಯದರ್ಶಿ ಅನ್ವಿತಾ ವಿರೋಧ ಪಕ್ಷದ ನಾಯಕಿ ನಿರೀಕ್ಷಾ ವಿರೋಧ ಪಕ್ಷದ ಉಪನಾಯಕ ಶಶಾಂಕ್ ಆಯ್ಕೆಯಾದರು. ಈ ಚುನಾವಣೆ ಸಂದರ್ಭದಲ್ಲಿ ಮುಖ್ಯ ಗುರುಗಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.







