ದೊಡ್ಡೇರಿ ಶಾಲಾ ಮಂತ್ರಿಮಂಡಲ

0

ಅಜ್ಜಾವರ ಗ್ರಾಮದ ದೊಡ್ಡೇರಿ ಶಾಲಾ ಮಂತ್ರಿಲ ಇತ್ತೀಚೆಗೆ ರಚನೆಯಾಯಿತು. ಮುಖ್ಯಮಂತ್ರಿಯಾಗಿ ಇಂಚರ ಡಿ.ಜೆ., ಉಪ ಮುಖ್ಯಮಂತ್ರಿಯಾಗಿ ಪೂರ್ವಿ ಡಿ.ಬಿ., ಆರೋಗ್ಯ ಮಂತ್ರಿ ಯಶ್ವಿಕ ಆರ್., ಸಾಂಸ್ಕೃತಿಕ ಮಂತ್ರಿ ಪ್ರಥಮ್ ಡಿ.ಯು., ಸ್ವಚ್ಚತಾ ಮಂತ್ರಿ ಚಾರ್ವಿಕಾ ಡಿ.ಎಲ್., ಹಣಕಾಸು ಮಂತ್ರಿ ಮನ್ವಿತ್ ಡಿ.ಎಂ., ನೀರಾವರಿ ಮಂತ್ರಿ ರಿತೇಶ್ ಕುಮಾರ್ ಡಿ., ಕ್ರೀಡಾಮಂತ್ರಿ ಸಾನ್ವಿ, ವಾರ್ತಾ ಮಂತ್ರಿ ದ್ರುವಿ ಡಿ., ರಕ್ಷಣಾ ಮಂತ್ರಿ ತೇಜಸ್ ಕುಮಾರ್ ಡಿ.ಜೆ., ವಿದ್ಯಾಮಂತ್ರಿ ಯಶ್ವಿತ್ ಕೆ.ಎಸ್. ಆಯ್ಕೆಯಾದರು.