













ಪ್ರಖ್ಯಾತ ವಿದ್ವಾಂಸ ದಕ್ಷಿಣ ಕನ್ನಡ ಜಿಲ್ಲೆ ಉಡುಪಿ ಹಾಗೂ ಇತರ ಜಿಲ್ಲೆಗಳ ಹಾಗೂ ಮಂಗಳೂರು ಕಿಝೂರು ಸಂಯುಕ್ತ ಜಮಾಅತ್ ನ ಖಾಝಿ ಉಸ್ತಾದ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರು ಅಲ್ಪಕಾಲದ ಅಸೌಖ್ಯದಿಂದ ಜೂನ್ 23ರಂದು ನಿಧನರಾಗಿದ್ದಾರೆ.
ಸಮಸ್ತದ ಅಗ್ರ ಗಣ್ಯ ವಿದ್ವಾಂಸರಲ್ಲಿ ಓರ್ವ ರಾಗಿದ್ದ ಮುಸ್ಲಿಯಾರ್ ರವರು ಸುಳ್ಯದೊಂದಿಗೆ ಅತೀವ ನಂಟನ್ನು ಇಟ್ಟುಕೊಂಡಿದ್ದರು. ಸುಳ್ಯದ ಕೆಲವು ಮಸೀದಿಗಳಲ್ಲಿಯೂ ಕೂಡ ಇವರು ಖಾಜಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.







