ಗುತ್ತಿಗಾರಿನಲ್ಲಿ ಗುತ್ತಿಗಾರಿನಲ್ಲಿ ಕೋಳಿ, ಆಡು, ಹಂದಿ ಮಾಂಸದ ಅಂಗಡಿ ಶುಭಾರಂಭ

0

ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಗುಡ್ಡೆ’ಸ್ ಮಾಂಸದ ಅಂಗಡಿ ಜೂ.24 ರಂದು ಶುಭಾರಂಭಗೊಂಡಿತು.

ಬೆಳಗ್ಗೆ ಗಣಹವನ ನಡೆಸಲಾಗಿದ್ದು ಬಳಿಕ ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮಳಿ ದೀಪ ಬೆಳಗಿಸಿ ಅಂಗಡಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಕ್ಷಯ್ ಸ್ವೀಟ್ಸ್ ಮಾಲಕ ಸುಬ್ರಹ್ಮಣ್ಯ ಪಾಲ್ತಾಡು , ಡೊಡ್ಡಣ್ಣ ಚಿಕ್ಮುಳಿ ಮತ್ತಿತರು ಉಪಸ್ಥಿತರಿದ್ದರು.

ಗುಡ್ಢೆಶ್ ಅಂಗಡಿಯಲ್ಲಿ
ಕೋಳಿ, ಹಂದಿ, ಮಟನ್ ಮಾಂಸ ಲಭ್ಯವಿವೆ.ಬ್ರಾಯ್ಲರ್, ಟೈಸನ್, ಊರ ಕೋಳಿ
ಲಭ್ಯವಿದೆ, ‌ ತಾಜಾ ಹಂದಿ ಮಾಂಸ, ಆಡು (ಮಟನ್) ಮಾಂಸ ದೊರೆಯಲಿದ್ದು ಸಭೆ ಸಮಾರಂಭಗಳಿಗೆ ಹೋಲ್ ಸೇಲ್ ದರದಲ್ಲಿ ಮಾಂಸ ಸರಬರಾಜು ಮಾಡಲಾಗುವುದು. ಹಂದಿ ಮರಿ ಬೇಕಿದ್ದರೆ , ಭಕ್ತರಿಗೆ ಹರಿಕೆ ಅರ್ಪಿಸಲು ಹಂದಿ, ಮಾಂಸಕ್ಕೆ ಬೇಕಾದ ಹಂದಿಗಳು ಲಭ್ಯ ಇರುವುದಾಗಿ ಅಂಗಡಿ ‌ಮಾಲಕರಾದ ವಾಸುದೇವ ಗುಡ್ಡೆಮನೆ, ತೀರ್ಥೇಶ್ ಗುಡ್ಡೆಮನೆ ತಿಳಿಸಿದ್ದಾರೆ.