ನಡುಗಲ್ಲಿನಲ್ಲಿ ಶ್ರೀ ವಿಶ್ವೇಶ್ವರ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಉದ್ಘಾಟನೆ

0

ನಡುಗಲ್ಲಿನ ಧನ್ ಕುಶ್ ಕಾಂಪ್ಲೆಕ್ಸ್ ನಲ್ಲಿ ಶ್ರೀ ವಿಶ್ವೇಶ್ವರ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ವರ್ಕ್
ಜೂ.24 ರಂದು ಶುಭಾರಂಭಗೊಂಡಿತು. ಶುಭಾರಂಭ ಪ್ರಯುಕ್ತ ಗಣಹವನ ನಡೆಯಿತು.

ಇಲ್ಲಿಅಲ್ಯೂಮಿನಿಯಂ ಬಾಗಿಲುಗಳು, ಫೈಬರ್ ಬಾಗಿಲುಗಳು, ಅಲ್ಯೂಮಿನಿಯಂ ಕಿಟಕಿಗಳು, ಅಲ್ಯೂಮಿನಿಯಂ ವಿಭಜನೆಗಳು, ಸೀಲಿಂಗ್ ಕೆಲಸ, ಕಚೇರಿ ಕ್ಯಾಬಿನ್ ವಿಭಜನೆಗಳು, ವಾರ್ಡ್‌ ರೋಬ್‌ಗಳು, ಕಪಾಟುಗಳು, ಟಿವಿ ಘಟಕಗಳು, ಗಾಜು ಮತ್ತು ಅಲ್ಯೂಮಿನಿಯಂ ತಯಾರಿಕೆ, ಮೆರುಗು ಕೆಲಸಗಳು ಕಸ್ಟಮ್ ಅಲ್ಯೂಮಿನಿಯಂ ಒಳಾಂಗಣ ಕೆಲಸಗಳು ಇತ್ಯಾದಿ ಕೆಲಸವನ್ನು ಮಾಡಿಕೊಡಲಾಗುವುದು ಎಂದು ಸಂಸ್ಥೆಯ ಮಾಲಕ
ದಿನೇಶ್ ಕೆ.ಎಲ್ ತಿಳಿಸಿದ್ದಾರೆ.