













ಆಲೆಟ್ಟಿ ಗ್ರಾಮದ ಕಟ್ಟೆಕಳ ನಿವಾಸಿ ಬಾಳು ನಾಯ್ಕ ಎಂಬವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಮನೆಯಲ್ಲಿ ಜೂ.26 ರಂದು ನಿಧನರಾದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಶ್ರೀಮತಿ ಚಂದ್ರಕಲಾ, ಪುತ್ರರಾದ ಚಂದ್ರಶೇಖರ, ಉದಯಕುಮಾರ್, ಸಹೋದರಾರಾದ ವೆಂಕಪ್ಪ ನಾಯ್ಕ, ಬೊಳಿಯ ನಾಯ್ಕ, ಐತ್ತಪ್ಪ ನಾಯ್ಕ , ಸೊಸೆ ರಾಧಾ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.







