













ಮಂಡೆಕೋಲು ಗ್ರಾಮದ ಬಾಯ್ಕೋಡಿ-ಚೇರ್ದಮೂಲೆ ಪರಿಶಿಷ್ಟ ಜಾತಿ ಕಾಲೋನಿ ಸಂಪರ್ಕ ರಸ್ತೆಯು 10ಲಕ್ಷ ವೆಚ್ಚ ಮತ್ತು ಮಂಡೆಕೋಲು ಬೆಂಗತ್ತಮಲೆ ಪರಿಶಿಷ್ಟ ಪಂಗಡ ಕಾಲೋನಿಯರಸ್ತೆಗೆ 5.5ಅನುದಾನದಡಿಯಲ್ಲಿ ನಿರ್ಮಾಣಗೊಂಡ ರಸ್ತೆಯನ್ನು ಜೂ.29ರಂದು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ವಿನುತಪಾತಿಕಲ್ಲು,ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯೆ ಮಮತ ಬೊಳುಗಲ್ಲು,ಮಾಜಿ ಸದಸ್ಯ ಅನಿಲ್ ತೊಟಪ್ಪಾಡಿ,ಭಾಜಪ ಮಂಡಲ ಪ್ರಮುಖರಾದ ಶುಬೋದ್ ಶೆಟ್ಟಿ ಮೆನಾಲ,ಜಯರಾಜ್ ಕುಕ್ಕೆಟ್ಟಿ,ಸುರೇಶ ಕಣೆಮಾರಡ್ಕ,ಶಿವಪ್ರಸಾದ್ ಉಗ್ರಾಣಿಮನೆ,ಉದಯ ಆಚಾರ್, ಸಹಿತ ಪ್ರಮುಖ ಕಾರ್ಯಕರ್ತರು, ರಸ್ತೆಯ ಫಲಾನುಭವಿಗಳು ಉಪಸ್ಥಿತರಿದ್ದರು.







