ವಸಂತರಾಮ್ ಮೋಂಟಡ್ಕ ಹೊಸಗದ್ದೆ ಹೃದಯಾಘಾತದಿಂದ ನಿಧನ

0

ಜಾಲ್ಸೂರು ಗ್ರಾಮದ ಸೋಣಗೇರಿ ವಸಂತರಾಮ್ ಮೋಂಟಡ್ಕ ಹೊಸಗದ್ದೆಯವರು ಹೃದಯಾಘಾತದಿಂದ ಇಂದು ಬೆಳಿಗ್ಗೆ ನಿಧನರಾದರು.
ಇವರಿಗೆ 67 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಉಮಾ ಹಾಗೂ ಪುತ್ರಿ ಶ್ರೀಗಂಧ ಹಾಗೂ ಅಳಿಯ, ಮೊಮ್ಮಗ ಹಾಗೂ ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.