ಸುಣ್ಣಮೂಲೆ: ರಸ್ತೆಗೆ ಬಿದ್ದ ಮರದ ತೆರವು

0

ಕನಕಮಜಲು ಗ್ರಾಮದ ಸುಣ್ಣಮೂಲೆ ಎಂಬಲ್ಲಿ ರಸ್ತೆ ಬದಿಯಲ್ಲಿದ್ದ ಮರವೊಂದು ರಾತ್ರಿ ವೇಳೆ ರಸ್ತೆಗೆ ಬಿದ್ದ ಪರಿಣಾಮ ಸಂಚಾರ ವ್ಯತ್ಯಯ ಉಂಟಾಯಿತು. ಬಳಿಕ ಊರವರು ಸೇರಿ ಮರ ತೆರವು ಕಾರ್ಯ ನಡೆಸಿದರು.