ಸ್ಟೀಲ್ ಬಾಗಿಲು, ಕಿಟಿಕಿಗಳು ವ್ಯಾರೆಂಟಿ ಮತ್ತು ಸ್ಪರ್ಧಾತ್ಮಕ ದರದಲ್ಲಿ ಲಭ್ಯ















ಜಾಲ್ಸೂರು ಪೇಟೆಯ ಕತ್ತರ್ ಬಿಲ್ಡಿಂಗ್ನಲ್ಲಿ ಸೆಕ್ಯೂರ್ ಹೋಮ್ ಪ್ರಾರಂಭಗೊ0ಡಿದೆ. ಇಲ್ಲಿ ಸ್ಟೀಲ್ ಡೋರ್ಸ್,ಸ್ಪೆಷಲ್ ವಿಂಡೋಸ್, ಗ್ಲಾಸ್ ಡೋರ್ಸ್, ಸ್ಟೀಲ್ ಕಿಟಿಕಿಗಳು , ಸಿಂಗಲ್ ಡೋರ್ ಕಿಟಿಕಿಗಳನ್ನು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಕಸ್ಟಮೈಸ್ ಮಾಡಲಾಗುತ್ತದೆ.




ಇವುಗಳನ್ನು ಟಾಟಾ ಗ್ಯಾಲ್ವನೋ ಶೀಟ್ನಿಂದ ತಯಾರಿಸಲಾಗಿದ್ದು, ಗೆದ್ದಲು ನಿರೋಧಕ , ಹವಾಮಾನ ನಿರೋಧಕ, ಅಗ್ನಿ ನಿರೋಧಕ , ಕಡಿಮೆ ನಿರ್ವಹಣೆ, ಅತ್ಯುತ್ತಮ ಗುಣಮಟ್ಟದ ಫಿನಿಶ್ ನೀಡಲಾಗಿದೆ. ಇದರೊಂದಿಗೆ ಪ್ರೀಮಿಯಂ ಗುಣಮಟ್ಟ, ಬಲಿಷ್ಠ ಮತ್ತು ಬಾಳಿಕೆ ಬರುವ ಉತ್ಪನ್ನಗಳು, ಫ್ಯಾಕ್ಟರಿ ಫಿನಿಶ್ ನೀಡಲಾಗಿದ್ದು, ಪ್ರತಿಯೊಂದು ಮನೆಗೂ ಅತ್ಯುತ್ತಮ ಆಯ್ಕೆ ಇದಾಗಿದ್ದು ಸ್ಪರ್ಧಾತ್ಮಕ ದರದಲ್ಲಿ ನೀಡಲಾಗುತ್ತದೆ ಹಾಗೂ ಯಾವುದೇ ಕನ್ಸ್ಟ್ರಕ್ಷನ್ ಕೂಡ ಮಾಡಿಕೊಡಲಾಗುತ್ತದೆ ಎಂದು ಮಾಲಕರಾದ ಪ್ರವೀಣ್ ಹಾಗೂ ಬಶೀರ್ ರವರು ತಿಳಿಸಿದ್ದಾರೆ. mob: 9591004764







