













ಕೂತ್ಕುಂಜ ಗ್ರಾಮದ ಮಲ್ಲೇಟಿ
ಶ್ರೀಮತಿ ಸಾವಿತ್ರಿಯಮ್ಮ ರವರು ಜು. 5 ರಂದು ನಿಧನ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 102 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ವೆಂಕಟ್ರಮಣ ಭಟ್ ಮಲ್ಲೇಟಿ, ಸುಬ್ರಹ್ಮಣ್ಯ ಭಟ್ ಮಲ್ಲೇಟಿ, ಪುತ್ರಿ ಶ್ರೀಮತಿ ಸುಬ್ಬಮ್ಮ,,ಅಳಿಯಂದಿರು ಸೊಸೆಯಂದಿರು, ಮೊಮ್ಮಕ್ಕಳು, ಮರಿ ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ.







