













ಕೊಯನಾಡು ನಿವಾಸಿ ಹಾಗೂ ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಜಮಾಅತ್ ಸದಸ್ಯರಾದ ಎಂ.ಕೆ. ಮಹಮ್ಮದ್ ಅಲಿ ( 60 ವಯಸ್ಸು ) ಅವರು ಜು. 11 ರಂದು ಹೃದಯಾಘಾತದಿಂದ ಮಡಿಕೇರಿಯಲ್ಲಿ ನಿಧನರಾದರು.
ಸುನ್ನಿ ಮುಸ್ಲಿಂ ಜುಮ್ಮಾ ಮಸೀದಿ ಜಮಾಅತ್ ನ ಸದಸ್ಯರಾಗಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಸಮಾಜಸೇವಕರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಮೂವರು ಪುತ್ರರು , ಹಾಗೂ ಅಪಾರ ಬಂಧುಮಿತ್ರರರನ್ನು ಆಗಲಿದ್ದಾರೆ.







