ಸುಳ್ಯ ಶಿವಕೃಪಾದಲ್ಲಿ ಶ್ರೀ ಗಾಯತ್ರಿ ಬಜಾರ್ – ಪ್ರತಿ ಖರೀದಿಗೆ 10ರಿಂದ 300 ಮಾತ್ರ

0

ಸುಳ್ಯದ ಹಳೆ ಬಸ್ ನಿಲ್ದಾಣದ ಬಳಿ ಇರುವ ಶಿವಕೃಪಾ ಕಲಾ ಮಂದಿರದಲ್ಲಿ ಶ್ರೀ ಗಾಯತ್ರಿ ಬಜಾರ್ ಆರಂಭಗೊಂಡಿದೆ.ಇಲ್ಲಿ
ಮನೆಗೆ ಬೇಕಾಗುವ ಎಲ್ಲಾ ತರಹದ ಪ್ಲಾಸ್ಟಿಕ್ ಸಾಮಾನುಗಳು, ಅಲ್ಯೂಮಿನಿಯಂ ಹಿತ್ತಾಳೆ, ಪಿಂಗಾಣಿ, ಗಿಫ್ಟ್ ಮತ್ತು ಬ್ಯಾಗ್‌ಗಳು, ಸ್ಟೀಲ್ ಐಟಂಗಳು ಮತ್ತು ಮಕ್ಕಳ ಆಟಿಕೆ ವಸ್ತುಗಳು, ಹಾರ್ಡ್‌ವೇರ್ ವಸ್ತುಗಳು, ಡೋರ್ ಮ್ಯಾಟ್‌ಗಳು, ಗ್ಲಾಸ್ ಐಟಂಗಳು, ಸ್ಕೂಲ್ ಬ್ಯಾಗ್‌ಗಳು, ಕಾಲೇಜ್ ಬ್ಯಾಗ್‌ಗಳು, ಟ್ರಾವೆಲ್ ಬ್ಯಾಗ್‌ಗಳು ಹಾಗೂ ಪಾತ್ರೆ ಸಾಮಾನುಗಳು ದೊರೆಯುತ್ತದೆ. ಭಾನುವಾರವೂ ತೆರೆದಿರುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ.