ಸಂಪಾಜೆಯ ಹಿರಿಯ ವೈದ್ಯರಾದ ಡಾ.ಸುಬ್ರಹ್ಮಣ್ಯ ಭಟ್ ಕೋಣೆತೋಟ ನಿಧನ

0

ಕೊಡಗು ಸಂಪಾಜೆ ಹಿರಿಯ ವೈದ್ಯರಾದ ಡಾ. ಸುಬ್ರಹ್ಮಣ್ಯ ಭಟ್ ಕೋಣೆತೋಟ ಅವರು ಅಲ್ಪ ಕಾಲದ ಅಸೌಖ್ಯದಿಂದ ( ವಯೋಸಹಜ ) ಜು. 11 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 90 ವರ್ಷ ವಯಸ್ಸಾಗಿತ್ತು.

ಮೃತರು ಮಕ್ಕಳಾದ ದೇವಿ , ಶುಭಾ, ಸೊಸೆ ರೇಷ್ಮಾ , ಮೊಮ್ಮಗ ಶಾಂತನ್ ಹಾಗೂ ಅಪಾರ ಬಂಧುಮಿತ್ರರನ್ನು ಆಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ನಾಳೆ ಜುಲೈ 12 ರಂದು ಬೆಳಗ್ಗೆ ಅಂದಾಜು ಹತ್ತು ಗಂಟೆಗೆ ಸ್ವಗ್ರಹದಲ್ಲಿ ನಡೆಯಲಿದೆ.