ವೀರಪ್ಪ ಗೌಡ ಮಜಿಕೋಡಿ ನಿಧನ

0

ಪೆರಾಜೆ ಗ್ರಾಮದ ಮಜಿಕೋಡಿ ವೀರಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಜು. 15 ರಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಪುಷ್ಪಾವತಿ, ಪುತ್ರ ರಮೇಶ್ ಮಜಿಕೋಡಿ, ಪುತ್ರಿಯರಾದ ಶ್ರೀಮತಿ ತೇಜಕುಮಾರಿ ರೂಪಾನಂದ ಕರ್ಲಪ್ಪಾಡಿ, ಶ್ರೀಮತಿ ನವೀನ ಬಟ್ಟಕಜೆ, ಸೊಸೆ ಚೈತ್ರ ರಮೇಶ್, ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.