ಕುಶಾಲಪ್ಪ ಗೌಡ ಮಜಿಕೋಡಿ ನಿಧನ

0

ಪೆರಾಜೆ ಗ್ರಾಮದ ಮಜಿಕೋಡಿ ಕುಶಾಲಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಜು. 15 ರಂದು ನಿಧನರಾದರು.

ಅವರಿಗೆ 75 ವರ್ಷ ವಯಸ್ಸಾಗಿತ್ತು.
ಅವರು ಪ್ರಗತಿಪರ ಕೃಷಿಕರಾಗಿದ್ದು ಯಕ್ಷಗಾನ ಕಲಾವಿದರಾಗಿ ಚಿರಪರಿಚಿತರು.
ಮೃತರು ಪತ್ನಿ ಚಂದ್ರಾವತಿ ಮಕ್ಕಳಾದ ಶಿಲ್ಪ ಸಚಿನ್,ಲಿಪಿತ ವಿನೋದ್,ಮನ್ವಿತ, ನಿತಿನ್,ನಿಶಾಂತ್, ಸೊಸೆ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.