ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಾಣಿ ಸೇವಾ ಸಮಿತಿ

0

ಅಧ್ಯಕ್ಷರಾಗಿ ಚಿದಾನಂದ ಎಂ.‌ ಆಯ್ಕೆ

ಜಾಲ್ಸೂರು ಗ್ರಾಮದ ಕುಕ್ಕನ್ನೂರು ಶ್ರೀ ಕಿನ್ನಿಮಾಣಿ – ಪೂಮಾಣಿ ಸೇವಾ ಸಮಿತಿಯ ವಾರ್ಷಿಕ ಸಭೆಯು ಜೂ.28ರಂದು ನಡೆಯಿತು.

ಸಭೆಯಲ್ಲಿ ನೂತನ ಸೇವಾ ಸಮಿತಿಯನ್ನು ರಚಿಸಲಾಯಿತು. ಸಭೆಯಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಬಾಲಕೃಷ್ಣ ಗೌಡ ನಡುಬೆಟ್ಟು, ಪ್ರಧಾನ ಅರ್ಚಕರಾದ ಸುಭಾಶ್ ರೈ ಕುಕ್ಕನ್ನೂರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ವೆಂಕಟ್ರಮಣ ಗೌಡ ಕುಕ್ಕಂದೂರು, ಅಧ್ಯಕ್ಷರಾಗಿ ಚಿದಾನಂದ ಎಂ., ಉಪಾಧ್ಯಕ್ಷರಾಗಿ ವೆಂಕಟೇಶ ‌ನಡುಬೆಟ್ಟು, ಕಾರ್ಯದರ್ಶಿ ‌ಉಮೇಶ್ ಹುಲಿಮನೆ, ಜತೆ ಕಾರ್ಯದರ್ಶಿ ಸಾತ್ವಿಕ್ ಹುಲಿಮನೆ, ಕೋಶಾಧಿಕಾರಿ ‌ಶಿವಪ್ರಸಾದ್ ನೀರಬಸಿರು, ಕಾರ್ಯಾಲಯ ಕಾರ್ಯದರ್ಶಿ ಗಳಾಗಿ ಗಿರೀಶ್ ನಾಯಕ್, ಸುಧೀರ್ ರೈ‌ ಕುಕ್ಕಂದೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಯಶಸ್ವಿ ‌ಕಲ್ಲಾಜೆ, ಗಣೇಶ್ ರೈ ಕುಕ್ಕಂದೂರು, ದಯಾನಂದ, ಹೇಮಪ್ರಕಾಶ್, ವಿನಯಚಂದ್ರ, ನಯನ ಸೋನ, ಸುದೀಪ್ ರೈ ಕುಕ್ಕಂದೂರು, ಚಂದ್ರಶೇಖರ ನಡುಬೆಟ್ಟು, ವೆಂಕಟ್ರಮಣ ಖಂಡಿಗೆ, ಧನಂಜಯ ಕುಕ್ಕಂದೂರು, ನವೀನ್ ಕುಮಾರ್, ರಾಧಾಕೃಷ್ಣ ಬಂಡಿಕೊಟ್ಟಿಗೆ, ಗೌರವ ಸಲಹೆಗಾರರಾಗಿ ಗಂಗಾಧರ್ ರೈ ಸೋಣಂಗೇರಿ, ಸಂಜೀವ ನಾಯಕ್ ಕುಕ್ಕನ್ನೂರು, ಬಾಲಕೃಷ್ಣ ಗೌಡ ನಡುಬೆಟ್ಟು, ಸುಭಾಶ್ ರೈ ಕುಕ್ಕನ್ನೂರು, ಗಂಗಾಧರ್ ಹುಲಿಮನೆ, ಸತೀಶ್ ಕೊಮ್ಮೆಮನೆ, ಹಿಮಕರ ನೆಕ್ರಾಜೆ ಆಯ್ಕೆಯಾದರು.