ಎಡಮಂಗಲ ಸ.ಹಿ.ಪ್ರಾ. ಶಾಲೆಗೆ ದಾನಿಗಳಿಂದ ಚಯರ್ ಕೊಡುಗೆ July 18, 2026 0 FacebookTwitterWhatsApp ಎಡಮಂಗಲ ಸ.ಹಿ.ಪ್ರಾ. ಶಾಲೆಗೆ ದಾನಿಗಳು ಚಯರ್ಸ್ ನ್ನು ಶಾಲಾ ಎಸ್.ಡಿ.ಎಂ.ಸಿ ಸದಸ್ಯ ಶಿವಕುಮಾರ್ ಭಟ್ಟರ ಮೂಲಕ ಕೊಡುಗೆಯಾಗಿ ನೀಡಿದ್ದಾರೆ. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪಾರ್ವತಿ ಕೊಡುಗೆಯನ್ನು ಸ್ವೀಕರಿಸಿದರು.