
ಸಿ ಪಿ ಅಲವಿ














ಕಲ್ಲುಗುಂಡಿ ವಿವಾಹಿತ ಮಹಿಳೆ ನಿಶಾನ ಮೃತಪಟ್ಟ ಘಟನೆಗೆ ಸಂಬಂಧಿಸಿದ ಮೂರು ಆರೋಪಿಗಳನ್ನು ಸುಳ್ಯ ಪೊಲೀಸರು ಬಂಧಿಸಿದ ಘಟನೆ ಜು.22ರಂದು ರಾತ್ರಿ ನಡೆದಿದೆ.

ಅಯಿಷಾ
ಸುಮಾರು ಮೂರು ದಿನಗಳ ಸತತ ತನಿಖೆಯ ಬಳಿಕ ಸುಳ್ಯ ಪೊಲೀಸರು ಇಂದು ಸಂಜೆ ಆರೋಪಿಗಳಾದ ಮೃತ ಮಹಿಳೆಯ ಮಾವ ಸಿ ಪಿ ಅಲವಿ (54), ಅತ್ತೆ ಅಯಿಷಾ ಸಿ ಎ ಹಾಗೂ ನಾದಿನಿ ಫಸಿಲಾ ಸಿ ಎ (29) ಎಂಬವರುಗಳನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸುತ್ತಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಫಸಿಲಾ

ನಿಶಾನ







