ಬಾಲಕೃಷ್ಣ ಗೌಡ ಮೊಡಪ್ಪಾಡಿ ನಿಧನ

0

ಪಂಬೆತ್ತಾಡಿ ಗ್ರಾಮದ ದಿ.ಸೇಷಪ್ಪ ಗೌಡ ಮೊಡಪ್ಪಾಡಿ ಇವರ ಪುತ್ರ ಬಾಲಕೃಷ್ಣ ಗೌಡ (55ವ) ರವರು ಅಲ್ಪ ಕಾಲದ ಅಸೌಖ್ಯದಿಂದ ಜು. 22 ರಂದು ನಿಧನರಾದರು.
ಮೃತರು ಪತ್ನಿ ಅನುರಾಧ ಪುತ್ರ ಅಭಿನವ್, ಪುತ್ರಿ ವಂಶಿ,ಒರ್ವ, ಸಹೋದರ, ಮೂವರು ಸಹೋದರಿಯರು, ಕುಟುಂಬಸ್ಥರು, ಬಂಧು ಮಿತ್ರರನ್ನು ಅಗಲಿದ್ದಾರೆ.