













ಸುಳ್ಯ ಗಾರ್ಡ್ ಶೆಡ್ ನಿವಾಸಿ ಪಿಎ ಇಬ್ರಾಹಿಂ( 68 ವರ್ಷ) ಹೃದಯಘಾತದಿಂದ ಜುಲೈ 22ರಂದು ರಾತ್ರಿ ಸುಳ್ಯ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಇವರು ಕರ್ನಾಟಕ ರಾಜ್ಯ ಕೆಪೆಕ್ ಮಾಜಿ ನಿರ್ದೇಶಕ ಪಿ ಎ ಮಹಮ್ಮದ್ ರವರ ಹಿರಿಯ ಸಹೋದರರಾಗಿದ್ದು ಮೃತರು ಪುತ್ರ ಅಶ್ಪಾಕ್ ಹಾಗೂ ಪುತ್ರಿ ಅಶ್ಪಿಯ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ದಫನ ಕಾರ್ಯ ನಾಳೆ ಬೆಳಿಗ್ಗೆ ಸುಮಾರು 12 ಗಂಟೆಗೆ ಗಾಂಧಿನಗರ ಜುಮಾನ ಮಸೀದಿಯ ಕಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.







