ಜಿ ಎಂ ಅಂದ ಗುಂಡಿ ನಿಧನ

0

ಅರಂತೋಡು ಗ್ರಾಮದ ನಿವಾಸಿ ಜಿ ಎಂ ಅಂದ ಗುಂಡಿ ಯವರು ಅಲ್ಪ ಕಾಲದ ಅಸೌಖ್ಯದಿಂದ ಜುಲೈ 30 ರಂದು ಬೆಳಿಗ್ಗೆ ನಿಧನ ಹೊಂದಿದರು. ಅವರಿಗೆ 63 ವರ್ಷ ವಯಸ್ಸಾಗಿತ್ತು.

ಇವರು ಅರಂತೋಡು ಅಭಿನಂದನ್ ಫೂಟ್ ವೇರ್ಸ್ ಮಾಲಕರಾಗಿದ್ದರು.

ಮೃತರು ಪತ್ನಿ ರಹಮತ್, ಸಹೋದರ ಅರಂತೋಡು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶ್ರಫ್ ಗುಂಡಿ, ಪುತ್ರ ಆಸೀಫ್, ಪುತ್ರಿ ಸಾಲಿಯ ಹಾಗೂ ಸಹೋದರ ಸಹೋದರಿ, ಸೊಸೆ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ