













ಹಳೆಗೇಟು ನಿವಾಸಿ ದಿ. ಎಸ್ ಖಾದರ್ ಡ್ರೈವರ್ರವರ ಪತ್ನಿ ಬಿಫಾತುಮ (7೦ ವರ್ಷ)ರವರು ಅಲ್ಪಕಾಲದ ಅಸೌಖ್ಯದಿಂದ ಆ. 1 ರಂದು ಹಳೆಗೇಟು ಅವರ ನಿವಾಸದಲ್ಲಿ ನಿಧನರಾದರು.
ಮೃತರು ಪುತ್ರರಾದ ಜಲೀಲ್ ಪುತ್ರಿ ಅಸ್ಮ ಹಾಗೂ ಬಂಧುಗಳನ್ನು ಅಗಲಿದ್ದಾರೆ. ಮೃತರ ದಫನ ಕಾರ್ಯ ಸಂಜೆ 6:3೦ ಕ್ಕೆ ಮೊಗರ್ಪಣೆ ಮಸೀದಿ ಖಬರ್ ಸ್ಥಾನದಲ್ಲಿ ನಡೆಯಲಿದೆ ಎಂದು ಮೃತರ ಕುಟುಂಬ ಸದಸ್ಯರು ತಿಳಿಸಿದ್ದಾರೆ.







