ಓಡಬಾಯಿ : ಶ್ರೀ ಗುರೂಜಿ ಮೋಟಾರ್ ವರ್ಕ್ಸ್ ನಲ್ಲಿ ಮಣ್ಣು ಜರಿದು ಹಾನಿ August 1, 2026 0 FacebookTwitterWhatsApp ಸುಳ್ಯ ನಗರದ ಓಡಬಾಯಿಯಲ್ಲಿರುವ ಮೋಹನ್ ರವರ ಮಾಲಕತ್ವದ ಶ್ರೀ ಗುರೂಜಿ ಮೋಟಾರ್ ವರ್ಕ್ಸ್ ನ ಸುತ್ತಲೂ ಮಣ್ಣು ಜರಿದು ಹಾನಿಯಾದ ಘಟನೆ ಆ. 1 ರಂದು ಸಂಜೆ ನಡೆದಿದೆ.