ಕೃಷ್ಣಪ್ಪ ಗೌಡ ಕುಕ್ಕುಡೇಲು ನಿಧನ

0

ಐವರ್ನಾಡು ಗ್ರಾಮದ ಕುಕ್ಕುಡೇಲು ಮನೆ ಕೃಷ್ಣಪ್ಪ ಗೌಡರವರು ಅಲ್ಪ ಕಾಲದ ಅಸೌಖ್ಯದಿಂದ ಆ.05 ರಂದು ನಿಧನರಾದರು.
ಅವರಿಗೆ 55 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಗೀತಾ ,ಪುತ್ರ ಕೀರ್ತನ್ ,ಪುತ್ರಿ ಜಶ್ಮಿತಾ ,ಸೊಸೆ ಹರ್ಷಿತಾ ,ಮೊಮ್ಮಗಳು,ಸಹೋದರ ಹಾಗೂ ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.