













ಆದರ್ಶ ಯೂತ್ ಕ್ಲಬ್ ಇವರ ಸಾರಥ್ಯದಲ್ಲಿ ಹಾಲೆಮಜಲಿನ ಶ್ರೀ ವೆಂಕಟೇಶ್ವರ ಸಭಾಭವನದಲ್ಲಿ ಇಂದು ಬೆಳಿಗ್ಗೆ ಗಂಟೆ 9:30 ರಿಂದ ಆಟಿಯಲ್ಲಿ ಒಂದು ದಿನ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಟಿ ತಿಂಗಳಲ್ಲಿ ಮಾಡುವ ಖಾದ್ಯಗಳನ್ನು ಪ್ರದರ್ಶನ ಮತ್ತು ಅದರ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಲಿಕ್ಕಿದೆ ನಂತರ ಭಾಗವಹಿಸಿದ ಎಲ್ಲರಿಗೂ ಸಾಧ್ಯ ವನ್ನು ಸವೆಯುವ ಅವಕಾಶವಿದೆ ಎಲ್ಲರೂ ಕಾರ್ಯಕ್ರಮ ಮಾಡಿ ಭಾಗವಹಿಸುವಂತೆ ಸಂಘಟಕರು ಹೇಳಿಕೊಂಡಿದ್ದಾರೆ ಅತ್ಯುತ್ತಮ ಖಾಧ್ಯ ಮಾಡಿ ಪ್ರದರ್ಶನಕ್ಕೆ ತಂದವರಿಗೆ ಬಹುಮಾನ ಕೂಡ ಘೋಷಿಸೀದ್ದಾರೆ







