ಜಾಲ್ಸೂರಿನ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ ಸ್ವಾತಂತ್ರ್ಯ ಧ್ವಜಾರೋಹಣ

0

ಜಾಲ್ಸೂರಿನ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ 80 ನೇ ಸ್ವಾತಂತ್ರ್ಯದ ಧ್ವಜಾರೋಹಣವನ್ನು ಹಿರಿಯ ವರ್ತಕ, ಹಿರಿಯ ನಾಗರಿಕ ಎಂ. ಎಸ್ ಭಟ್ ಬೆನಕರವರು ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು.

ಸುತ್ತ ಮುತ್ತಲಿನ ಹಲವಾರು ಗಣ್ಯರು, ನಾಗರಿಕರು, ವರ್ತಕರು ಊರ ಮಹನೀಯರು ಎಲ್ಲರೂ ಸೇರಿ ಮಹಾಬಲಡ್ಕ ಕಾಂಪ್ಲೆಕ್ಸ್ ನಲ್ಲಿ ಸ್ವಾತಂತ್ರ್ಯೋತ್ಸವ ಅಚರಿಸಿದರು.

ಎಂ ಎಸ್ ಶ್ಯಾಮ್ ಕುಮಾರ್ ಸ್ವಾಗತಿಸಿ, ಕೆ. ನಾರ್ಣಪ್ಪ ಟೆೃಲರ್ ವಂದಿಸಿದರು.