ಸುಳ್ಯ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ 80 ನೇ ವರ್ಷದ ಸ್ವಾತಂತ್ರ್ಯೋತ್ಸವ

0

ಸುಳ್ಯದ ಮೆಸ್ಕಾಂ ಕೇಂದ್ರ ಕಚೇರಿಯ ‌ಮುಂಭಾಗದಲ್ಲಿ 80 ನೇ ವರ್ಷದ ಸ್ವಾತಂತ್ರೋತ್ಸವವನ್ನು ಆ.15 ರಂದು ಆಚರಿಸಲಾಯಿತು.
ಮೆಸ್ಕಾಂ ಎ.ಇ.ಇ ಹರೀಶ್ ನಾಯ್ಕ್ ರವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಮೆಸ್ಕಾಂ ‌ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು, ಲೈನ್ ಮ್ಯಾನ್ ಗಳು‌ ಭಾಗವಹಿಸಿದರು.