ರೇಶನ್ ಕಾರ್ಡ್ ಬಿದ್ದು ಹೋಗಿದೆ

0

ಸುಳ್ಯ ಪೇಟೆಯಲ್ಲಿ ಪೈಲಾರಿನ ಬೇಬಿ ಎಂಬವರ ರೇಶನ್ ಕಾರ್ಡ್ ಬಿದ್ದುಹೋಗಿದೆ.‌ ಜತೆಗೆ ಔಷಧಿಯ ಚೀಟಿಯೂ ಜತೆಗಿತ್ತು. ಸಿಕ್ಕಿದವರು ಶೇಖರ ಪೈಲಾರ್ 9353377301 ರನ್ನು ಸಂಪರ್ಕಿಸಬೇಕೆಂದು ಅವರು ವಿನಂತಿಸಿದ್ದಾರೆ.