ಭೀಕರ ಮಳೆಗೆ ಕಾರ್ಜದಲ್ಲಿ ಧರೆ ಕುಸಿತ August 26, 2026 0 FacebookTwitterWhatsApp ಆ. 25ರಂದು ಸುರಿದ ಮಳೆಗೆ ಬಳ್ಪ ಗ್ರಾಮದ ಕಾರ್ಜ ಹರೀಶರ ಮನೆಯ ಹಿಂಭಾಗದ ಧರೆ ಕುಸಿದು ಮನೆಯ ಹಿಂಭಾಗದ ಬಾಗಿಲಿಗೆ ಹಾನಿಯಾಗಿರುವುದಾಗಿ ತಿಳಿದುಬಂದಿದೆ.